ଅର୍ଥ : ಸಾಮಂತರು ಇದ್ದಂತಹ ಸಮಯ ಅಥವಾ ಆ ಸಮಯಕ್ಕೆ ಸಂಬಂಧಿಸಿದ್ದು
ଉଦାହରଣ :
ಭಾರತದಲ್ಲಿ ಸಾಮಂತರು ಆಳುತ್ತಿದ್ದ ಕಾಲದಲ್ಲಿ ಸಮಾಜದ ಸಾಮಾನ್ಯ ವರ್ಗದ ಜನರ ಸ್ಥಿತಿ ಚೆನ್ನಾಗಿರಲಿಲ್ಲ.
ଅନ୍ୟ ଭାଷାରେ ଅନୁବାଦ :
सामंतों के समय का या उस समय से संबंधित।
भारत के सामंतकालीन समाज में आम जनता की स्थिति अच्छी न थी।