ଅର୍ଥ : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
ଉଦାହରଣ :
ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
ସମକକ୍ଷ : ಗಳಿಸು, ಪಡೆ, ಪ್ರಾಪ್ತಿ ಮಾಡಿಕೊ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದರಲ್ಲಿ ವಿಶೇಷ ಪರಿಶ್ರಮ ಮತ್ತು ಪ್ರಯತ್ನಪೂರ್ವಕ ನಿರಂತರವಾಗಿ ಕೆಲಸ ಮಾಡುತ್ತ ಅದರಲ್ಲೆ ಪಾರಂಗತನಾಗುವ ಪ್ರಕ್ರಿಯೆ
ଉଦାହରଣ :
ಹಠಯೋಗಿಯು ಹಲವಾರು ವರ್ಷದಿಂದ ಹಠಯೋಗವನ್ನು ಸಾಧಿಸುತ್ತಿದ್ದಾರೆ.
ସମକକ୍ଷ : ಸಾಧನೆ ಮಾಡು
ଅନ୍ୟ ଭାଷାରେ ଅନୁବାଦ :
विशेष परिश्रम तथा प्रयत्नपूर्वक निरंतर कोई कार्य करते हुए उसमें पारंगत या सिद्धहस्त होना।
हठयोगी कई वर्षों से हठयोग साध रहे हैं।