ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾಧಾರಣವಾದಂತ ଶବ୍ଦର ଅର୍ଥ ଏବଂ ଉଦାହରଣ ।

ಸಾಧಾರಣವಾದಂತ   ಗುಣವಾಚಕ

ଅର୍ଥ : ಯಾವುದೇ ವಿಶೇಷಗಳಿಲ್ಲದ ತೀರಾ ಸದಾ ಸೀದಾ ಆಗಿರುವ ಯಾವುದೇ ವಸ್ತು ಅಥವಾ ಸಂಗತಿ

ଉଦାହରଣ : ಇದು ಸಾಮಾನ್ಯವಾದ ಸೀರೆ.

ସମକକ୍ଷ : ಮಾಮೂಲಿನ, ಮಾಮೂಲಿನಂತ, ಮಾಮೂಲಿನಂತಹ, ಸಾಧಾರಣವಾದ, ಸಾಧಾರಣವಾದಂತಹ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसमें कोई विशेषता न हो या अच्छे से कुछ हल्के दरज़े का।

यह सामान्य साड़ी है।
यह कामचालाऊ सरकार अधिक दिन तक नहीं टिकने वाली है।
खिलाड़ियों के औसत प्रदर्शन से दर्शक अप्रसन्न थे।
अदिव्य, अभ्युचित, अयथापूर्व, अरबीला, अविशिष्ट, अविशेष, आम, इतर, औसत, कामचलाऊ, मध्यम, मामूली, साधारण, सामान्य

Not exceptional in any way especially in quality or ability or size or degree.

Ordinary everyday objects.
Ordinary decency.
An ordinary day.
An ordinary wine.
ordinary

ଅର୍ଥ : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ

ଉଦାହରଣ : ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.

ସମକକ୍ଷ : ಸಾಧಾರಣ, ಸಾಧಾರಣವಾದ, ಸಾಧಾರಣವಾದಂತಹ


ଅନ୍ୟ ଭାଷାରେ ଅନୁବାଦ :

जो किसी मानक, या मान्य स्तर या प्रकार आदि के अनुसार हो।

दंगे के बाद अब धीरे-धीरे शहर की हालत सामान्य हो रही है।
नार्मल, सामान्य

ଅର୍ଥ : ಸಾಧಾರಣವಾಗಿರುವಂತಹ

ଉଦାହରଣ : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

ସମକକ୍ଷ : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತಹ


ଅନ୍ୟ ଭାଷାରେ ଅନୁବାଦ :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

ଅର୍ଥ : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

ଉଦାହରଣ : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

ସମକକ୍ଷ : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


ଅନ୍ୟ ଭାଷାରେ ଅନୁବାଦ :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung