ଅର୍ଥ : ಸುಮಾರಾಗಿರುವ ಅಥವಾ ಕಳಪೆಯಾಗಿರುವ
ଉଦାହରଣ :
ಬಡತನದಲ್ಲಿ ಸಾಧಾರಣ ಗುಣದ ಧಾನ್ಯವನ್ನು ಬಳಸುತ್ತಲೇ ಜೀವನ ಸಾಗಿಸಬೇಕು.
ସମକକ୍ଷ : ಕಳಪೆಯ, ಕಳಪೆಯಾದ, ಕಳಪೆಯಾದಂತ, ಕಳಪೆಯಾದಂತಹ, ಸಾಧಾರಣ ಗುಣದಂತ, ಸಾಧಾರಣ ಗುಣದಂತಹ, ಸುಮಾರಾದ, ಸುಮಾರಾದಂತ, ಸುಮಾರಾದಂತಹ
ଅନ୍ୟ ଭାଷାରେ ଅନୁବାଦ :
Moderate to inferior in quality.
They improved the quality from mediocre to above average.