ଅର୍ଥ : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
ଉଦାହରଣ :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
An instrumentality needed for an undertaking or to perform a service.
equipmentଅର୍ଥ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
ଉଦାହରଣ :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
ସମକକ୍ଷ : ಉಪಾಯ, ಬಗೆ, ಮಾರ್ಗ, ರೀತಿ
ଅନ୍ୟ ଭାଷାରେ ଅନୁବାଦ :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।ଅର୍ଥ : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
ଉଦାହରଣ :
ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
ଅନ୍ୟ ଭାଷାରେ ଅନୁବାଦ :
An instrumentality for accomplishing some end.
meansଅର୍ଥ : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
ଉଦାହରଣ :
ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
ଅନ୍ୟ ଭାଷାରେ ଅନୁବାଦ :
A device that requires skill for proper use.
instrument