ଅର୍ଥ : ನಡೆಯುವ ರೀತಿ
ଉଦାହରଣ :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
ସମକକ୍ଷ : ನಡೆ, ಬರುತ್ತಿರುವೆ
ଅନ୍ୟ ଭାଷାରେ ଅନୁବାଦ :
ଅର୍ଥ : (ದಾರಿ) ದಾಟುವ ಪ್ರಕ್ರಿಯೆ
ଉଦାହରଣ :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
ସମକକ୍ଷ : ದಾಟು, ದಾರಿ ಸವಿಸು
ଅନ୍ୟ ଭାଷାରେ ଅନୁବାଦ :
Travel across or pass over.
The caravan covered almost 100 miles each day.ଅର୍ଥ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
ଉଦାହରଣ :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
ଉଦାହରଣ :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
ସମକକ୍ଷ : ಹೆಜ್ಜೆ ಇಡು, ಹೆಜ್ಜೆಯಿಡು
ଅନ୍ୟ ଭାଷାରେ ଅନୁବାଦ :