ଅର୍ଥ : ಬೆಳೆಸಿದಂತಹ
ଉଦାହରଣ :
ತೋಟಿಗನು ತಾನು ಬೆಳೆಸಿದಂತಹ ಗಿಡಗಳನ್ನು ಕತ್ತರಿಸುತ್ತಿದ್ದಾನೆ.
ସମକକ୍ଷ : ಪೋಷಿಸಿದ, ಪೋಷಿಸಿದಂತ, ಪೋಷಿಸಿದಂತಹ, ಬೆಳೆಸಿದ, ಬೆಳೆಸಿದಂತ, ಬೆಳೆಸಿದಂತಹ, ಸಾಕಿದಂತ, ಸಾಕಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ಒಂದನ್ನು ಮುತುವರ್ಜಿವಹಿಸಿ ಬೆಳೆಸಿದ
ଉଦାହରଣ :
ಅಜ್ಜ ಪಾಲನೆ_ಮಾಡಿದ ಮಾವಿನ ಮರ ಈಗ ಹಣ್ಣು ಬಿಡುತ್ತಿದೆ.
ସମକକ୍ଷ : ಪಾಲನೆ ಮಾಡಿದ, ಪೋಷಣೆ ಮಾಡಿದ, ಪೋಷಿಸಿದ, ಬೆಳಸಿದ, ಸಾಕಿ-ಬೆಳಸಿದ
ଅନ୍ୟ ଭାଷାରେ ଅନୁବାଦ :