ଅର୍ଥ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ
ଉଦାହରଣ :
ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.
ସମକକ୍ଷ : ಅಗತ್ಯವಾದಷ್ಟು, ತಕ್ಕಷ್ಟು, ಬೇಕಾದಷ್ಟು, ಯಥೇಚ್ಫ, ಸಾಕಷ್ಟು
ଅନ୍ୟ ଭାଷାରେ ଅନୁବାଦ :
पर्याप्त होने की अवस्था या भाव।
अन्न की पर्याप्तता के कारण हमें कभी भूखों नहीं मरना पड़ता।ଅର୍ଥ : ಎಷ್ಟು ಬೇಕೋ ಅಷ್ಟು
ଉଦାହରଣ :
ಈ ಕೆರೆಯಲ್ಲಿ ಮೂರು ಹಳ್ಳಿಗಳಿಗೆ ಸಾಕಾಗುವಷ್ಟು ನೀರಿದೆ.
ସମକକ୍ଷ : ಯಥೇಚ್ಛ, ಯಥೇಚ್ಛವಾಗಿ, ಯಥೇಷ್ಟ, ಯಥೇಷ್ಟವಾಗಿ, ಸಾಕಷ್ಟು
ଅନ୍ୟ ଭାଷାରେ ଅନୁବାଦ :