ଅର୍ଥ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ
ଉଦାହରଣ :
ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.
ସମକକ୍ଷ : ಅಗತ್ಯವಾದಷ್ಟು, ತಕ್ಕಷ್ಟು, ಬೇಕಾದಷ್ಟು, ಯಥೇಚ್ಫ, ಸಾಕಾಗುವಷ್ಟು
ଅନ୍ୟ ଭାଷାରେ ଅନୁବାଦ :
पर्याप्त होने की अवस्था या भाव।
अन्न की पर्याप्तता के कारण हमें कभी भूखों नहीं मरना पड़ता।ଅର୍ଥ : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
ଉଦାହରଣ :
ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
ସମକକ୍ଷ : ಅತಿಯಾದ, ತುಂಬಾ ಅಧಿಕ, ಬಹಳ, ಹೆಚ್ಚು
ଅନ୍ୟ ଭାଷାରେ ଅନୁବାଦ :
(quantifier used with mass nouns) great in quantity or degree or extent.
Not much rain.ଅର୍ଥ : ಎಷ್ಟು ಬೇಕೋ ಅಷ್ಟು
ଉଦାହରଣ :
ಈ ಕೆರೆಯಲ್ಲಿ ಮೂರು ಹಳ್ಳಿಗಳಿಗೆ ಸಾಕಾಗುವಷ್ಟು ನೀರಿದೆ.
ସମକକ୍ଷ : ಯಥೇಚ್ಛ, ಯಥೇಚ್ಛವಾಗಿ, ಯಥೇಷ್ಟ, ಯಥೇಷ್ಟವಾಗಿ, ಸಾಕಾಗುವಷ್ಟು
ଅନ୍ୟ ଭାଷାରେ ଅନୁବାଦ :