ଅର୍ଥ : ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
ଉଦାହରଣ :
ಶ್ಯಾಮ್ ನನ್ನ (ಸೂದರ ಮಾವನ ಮಗ) ತಮ್ಮ
ଅନ୍ୟ ଭାଷାରେ ଅନୁବାଦ :
A male with the same parents as someone else.
My brother still lives with our parents.ଅର୍ଥ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
ଉଦାହରଣ :
ಶ್ಯಾಮ ನನ್ನ ಒಡಹುಟ್ಟಿದ ಸೋದರ
ସମକକ୍ଷ : ಅಗ್ರಜ, ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ ಭ್ರಾತ, ಸ್ವಂತ ಅಣ್ಣ
ଅନ୍ୟ ଭାଷାରେ ଅନୁବାଦ :
A male with the same parents as someone else.
My brother still lives with our parents.ଅର୍ଥ : ಮೊದಲು ಹುಟ್ಟಿದವನು
ଉଦାହରଣ :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
ସମକକ୍ଷ : ಅಗ್ರಜ, ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸೋದರ
ଅନ୍ୟ ଭାଷାରେ ଅନୁବାଦ :
An older brother.
big brother