ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಹಾಯಕ ଶବ୍ଦର ଅର୍ଥ ଏବଂ ଉଦାହରଣ ।

ಸಹಾಯಕ   ನಾಮಪದ

ଅର୍ଥ : ಯಾವುದೇ ಕೆಲಸ ಮಾಡಲು ಸಹಾಯಕರಾಗಿ ಇರುವ ವ್ಯಕ್ತಿ

ଉଦାହରଣ : ಈ ಕೆಲಸದಲ್ಲಿ ಆತನು ನನಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.


ଅନ୍ୟ ଭାଷାରେ ଅନୁବାଦ :

वह व्यक्ति जो किसी काम आदि में सहयोग करता हो।

इस काम में वह मेरा सहयोगी है।
अनुषंगी, अभिसर, असिस्टेंट, असिस्टेन्ट, मददगार, शरीक, सहकारी, सहयोग कर्ता, सहयोगकर्ता, सहयोगी, सहयोगी व्यक्ति, सहायक

A person who contributes to the fulfillment of a need or furtherance of an effort or purpose.

My invaluable assistant.
They hired additional help to finish the work.
assistant, help, helper, supporter

ଅର୍ଥ : ಉಪಕಾರವನ್ನು ಮಾಡುವಂತಹ ವ್ಯಕ್ತಿ

ଉଦାହରଣ : ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

ସମକକ୍ଷ : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ


ଅନ୍ୟ ଭାଷାରେ ଅନୁବାଦ :

उपकार करने वाला व्यक्ति।

आजकल उपकारियों की संख्या घटती जा रही है।
उपकर्ता, उपकर्त्ता, उपकार कर्ता, उपकार कर्त्ता, उपकारक, उपकारी

ଅର୍ଥ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

ଉଦାହରଣ : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

ସମକକ୍ଷ : ಕಾರ್ಯದರ್ಶಿ, ಮಂತ್ರಿ, ಸಚಿವ


ଅନ୍ୟ ଭାଷାରେ ଅନୁବାଦ :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

ଅର୍ଥ : ದೊಡ್ಡ ರಾಜಕಾರಿಣಿಗಳ ಜೊತೆಯಲ್ಲಿ ಕೆಲಸ ಮಾಡುವ ಕೆಲಸದವರು

ଉଦାହରଣ : ರಾಜಕಾರಿಣಿಯ ಜೊತೆಯಲ್ಲಿ ಸಹಾಯಕನು ಅವರ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತಾನೆ.


ଅନ୍ୟ ଭାଷାରେ ଅନୁବାଦ :

वह मजदूर जो बड़े राजगीरों के साथ काम करता है।

रेजा पर्दे पर ईंटें बिछा रहा है।
रेजा, हेल्पर

ଅର୍ଥ : ಕೆಲವು ವಿಶಿಷ್ಟವಾದ ಆಟಗಳಲ್ಲಿ ಆಟಗಾರನ ಜೊತೆಗಾರ ಅವನ ಬದಲು ಮತ್ತೆ ಆಟುವುದಕ್ಕೆ ಅವಕಾಶ ದೊರೆಯುತ್ತದೆ

ଉଦାହରଣ : ಸಹಾಯಕನಿಂದಾಗಿ ನಮಗೆ ಮತ್ತೆ ಆಡುವುದಕ್ಕೆ ಅವಕಾಶ ದೊರೆಯಿತು.

ସମକକ୍ଷ : ಹಿಂಬಾಲಿಸುವವ


ଅନ୍ୟ ଭାଷାରେ ଅନୁବାଦ :

कुछ विशिष्ट खेलों में किसी खिलाड़ी का वह कल्पित साथी जिसके बदले उसे फिर से खेलने का अवसर या दाँव मिलता है।

पिट्ठू के कारण हमें दुबारा खेलने का मौका मिला।
पिट्ठू

ಸಹಾಯಕ   ಗುಣವಾಚಕ

ଅର୍ଥ : ಯಾವುದಾದರೂ ಕೆಲಸದಲ್ಲಿ ನೆರವಾಗುವ

ଉଦାହରଣ : ರಾಮನು ನನ್ನ ಸಹಯಕ

ସମକକ୍ଷ : ಸಹಯೋಗಿ


ଅନ୍ୟ ଭାଷାରେ ଅନୁବାଦ :

जो किसी काम आदि में सहायता करे।

राम मेरा सहयोगी है।
असिस्टेंट, मददगार, यावर, शरीक, सहयोगी, सहायक

Of or relating to a person who is subordinate to another.

adjunct, assistant

ଅର୍ଥ : ಯಾವುದಾದರೊಂದು ಸಹಾಯ, ಬೆಂಬಲ ಇಲ್ಲವೇ ಬಲ ಇರುವಂತಹ ಸ್ಥಿತಿ

ଉଦାହରଣ : ಈ ಕೆಲಸ ಸಾಧಿಸುವುದಕ್ಕೆ ಬೇಕಾದ ಸಹಾಯಕ ಕೆಲಸಗಳ ಪಟ್ಟಿ ಸಿದ್ಧವಾಗಲಿ.

ସମକକ୍ଷ : ಬೆಂಬಲಿತ, ಬೆಂಬಲಿತನಾದ, ಬೆಂಬಲಿತನಾದಂತ, ಬೆಂಬಲಿತನಾದಂತಹ, ಸಹಾಯಕನಾದ, ಸಹಾಯಕನಾದಂತ, ಸಹಾಯಕನಾದಂತಹ, ಸಹಾಯಕಯುಕ್ತ, ಸಹಾಯಕಯುಕ್ತವಾದ, ಸಹಾಯಕಯುಕ್ತವಾದಂತ, ಸಹಾಯಕಯುಕ್ತವಾದಂತಹ


ଅନ୍ୟ ଭାଷାରେ ଅନୁବାଦ :

जिसका कोई सहारा हो।

ससहाय व्यक्तियों को दूसरों की सहायता करनी चहिए।
ससहाय, सहायकयुक्त, सहायतायुक्त