ଅର୍ଥ : ನಾಟಿಮಾಡುವುದಕ್ಕಾಗಿ ಒಂದೆಡೆ ಬೆಳೆಸಿದ ಸಸ್ಯಗಳನ್ನು ಉಳುಮೆ ಮಾಡಿದ ಹೊಲದಲ್ಲಿ ಒಂದೊಂದಾಗಿ ನೆಡುವುದು
ଉଦାହରଣ :
ಬತ್ತದ ಸಸಿಗಳನ್ನು ನಿನ್ನೆ ನಮ್ಮ ಹೊಲದಲ್ಲಿ ನಾಟಿ_ಮಾಡಲಾಯಿತು.
ସମକକ୍ଷ : ನಾಟಿ ಮಾಡುವುದು, ಸಸಿ ಹಚ್ಚುವುದು
ଅନ୍ୟ ଭାଷାରେ ଅନୁବାଦ :
The act of removing something from one location and introducing it in another location.
The transplant did not flower until the second year.