ଅର୍ଥ : ಕಾದಾಟವಾಡಲು ಎದುರಾಳಿಗೆ ಕೊಡುವ ಆಹ್ವಾನ
ଉଦାହରଣ :
ಶತ್ರುವಿನ ಸವಾಲನ್ನು ಕಡೆಗಣಿಸಿ ಅವನು ಯುದ್ಧಭೂಮಿಯಿಂದ ಹೊರಟುಹೋದ
ଅନ୍ୟ ଭାଷାରେ ଅନୁବାଦ :
ଅର୍ଥ : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ
ଉଦାହରଣ :
ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ
ସମକକ୍ଷ : ಪ್ರಶ್ನೆ
ଅନ୍ୟ ଭାଷାରେ ଅନୁବାଦ :
A sentence of inquiry that asks for a reply.
He asked a direct question.ଅର୍ଥ : ಯಾವುದಾದರು ಕ್ರಿಯೆ ಅಥವಾ ಮಾತನ್ನು ತನ್ನ ಬಲದಿಂದ ಸಾಬೀತುಗೊಳಿಸಿ ತೋರಿಸುತ್ತೇನೆ ಎಂದು ಯಾರಿಂದಲಾದರು ಹೇಳಿಸುವ ಕ್ರಿಯೆ
ଉଦାହରଣ :
ಅವನು ನನ್ನ ಸವಾಲನ್ನು ಸ್ವೀಕರಿಸಿದ್ದಾನೆ.
ଅନ୍ୟ ଭାଷାରେ ଅନୁବାଦ :