ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಲೇಪನ ಮಾಡಿದಂತಹ
ଉଦାହରଣ : ಅವರು ಬೂದಿಯನ್ನು ಸವರಿದಂತಹ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.
ସମକକ୍ଷ : ಗಿಲಾವು ಮಾಡಿದ, ಗಿಲಾವು ಮಾಡಿದಂತ, ಗಿಲಾವು ಮಾಡಿದಂತಹ, ಲೇಪನಮಾಡಿದ, ಲೇಪನಮಾಡಿದಂತ, ಲೇಪನಮಾಡಿದಂತಹ, ಸವರಿದ, ಸವರಿದಂತ
ଅନ୍ୟ ଭାଷାରେ ଅନୁବାଦ :हिन्दी
लेप किया हुआ।
ଅର୍ଥ : ಚಪಾತಿ ರೊಟ್ಟಿ ಮುಂತಾದವುಗಳ ಮೇಲೆ ತುಪ್ಪ ಸವರುವುದು
ଉଦାହରଣ : ಅವನು ತುಪ್ಪ ಹಾಕಿ ಸವರಿದ ರೋಟಿಯನ್ನು ಮಾತ್ರ ತಿನ್ನುತ್ತಾನೆ.
ସମକକ୍ଷ : ಲೇಪಿಸಿದ, ಲೇಪಿಸಿದಂತ, ಲೇಪಿಸಿದಂತಹ, ಸವರಿದ, ಸವರಿದಂತ, ಹಚ್ಚಿದ, ಹಚ್ಚಿದಂತ, ಹಚ್ಚಿದಂತಹ
किसी गीले पदार्थ की पतली तह लगी हुई।
ସଂସ୍ଥାପନ କରନ୍ତୁ