ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸರ್ವೋತ್ತಮ ଶବ୍ଦର ଅର୍ଥ ଏବଂ ଉଦାହରଣ ।

ಸರ್ವೋತ್ತಮ   ನಾಮಪದ

ଅର୍ଥ : ಯಾವುದಾದರು ಸಮೂಹದ ತುಂಬಾ ಒಳ್ಳೆಯ ಜನರು ಅಥವಾ ವಸ್ತುಗಳು

ଉଦାହରଣ : ಈ ಯುದ್ಧದಲ್ಲಿ ನಮ್ಮ ಸೈನ್ಯದ ಕೆಲವು ಸರ್ಮೋತ್ತಮರು ಹುತಾತ್ಮರಾದರು.

ସମକକ୍ଷ : ಸರ್ವಶ್ರೇಷ್ಠ


ଅନ୍ୟ ଭାଷାରେ ଅନୁବାଦ :

किसी समूह के सबसे अच्छे लोग या वस्तुएँ।

इस युद्ध में हमारी सेना के कुछ सर्वोत्तम शहीद हो गए।
अनुत्तम, सर्वोत्कृष्ट, सर्वोत्तम

The best people or things in a group.

The cream of England's young men were killed in the Great War.
cream, pick

ଅର୍ଥ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

ଉଦାହରଣ : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

ସମକକ୍ଷ : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


ଅନ୍ୟ ଭାଷାରେ ଅନୁବାଦ :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god

ಸರ್ವೋತ್ತಮ   ಗುಣವಾಚಕ

ଅର୍ଥ : ಯಾರೋ ಒಬ್ಬರು ಎಲ್ಲಾರಿಗಿಂತ ಉತ್ತಮ ಅಥವಾ ಶ್ರೇಷ್ಠರಾಗಿರುವ

ଉଦାହରଣ : ಶಾಲೆಯಲ್ಲಿ ಮನೋಜ್ ನನ್ನು ಅತ್ಯುನ್ನತ ವಿದ್ಯಾರ್ಥಿ ಎಂದು ಆಯ್ಕೆ ಮಾಡಿದರು.

ସମକକ୍ଷ : ಅತ್ಯುತ್ತಮ, ಅತ್ಯುನ್ನತ, ಸರ್ವಶ್ರೇಷ್ಠ, ಸರ್ವೋಕೃಷ್ಠ


ଅନ୍ୟ ଭାଷାରେ ଅନୁବାଦ :

जो सबसे उत्तम या श्रेष्ठ हो।

मनोज विद्यालय का सर्वोत्तम छात्र चुना गया है।
अनुत्तम, अनुत्तर, अन्यतम, उत्तमोत्तम, चुटीला, पुष्कल, प्रबर्ह, बालानशीन, महत, महत्, महा, शेखर, सर्वश्रेष्ठ, सर्वोत्कृष्ट, सर्वोत्तम

(superlative of `good') having the most positive qualities.

The best film of the year.
The best solution.
The best time for planting.
Wore his best suit.
best