ଅର୍ଥ : ಉಗುರಿನಿಂದ ಹಿಡಿದು ಶಿಖೆಯ ವರೆಗೂ
ଉଦାହରଣ :
ವಿದ್ಯಾಪತಿಗಳು ಪದ್ಯಗಳಲ್ಲಿ ನಾಯಕಿಗಳ ಸರ್ವಾಂಗವನ್ನು ವರ್ಣನೆ ಮಾಡಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರು ಅಂಗವಿಕಲನಲ್ಲವೋ
ଉଦାହରଣ :
ಸರ್ವಾಂಗವೂ ಇರುವ ವ್ಯಕ್ತಿ ವಿಕಲಚೇತನನಂತೆ ನಾಟಕ ಮಾಡುತ್ತಿದ್ದಾನೆ.
ସମକକ୍ଷ : ಅಂಗವಿಕಲನಲ್ಲದ, ಅಂಗವಿಕಲನಲ್ಲದಂತ, ಅಂಗವಿಕಲನಲ್ಲದಂತಹ, ಪೂರ್ಣಕಾಯ, ಪೂರ್ಣಕಾಯವಾದ, ಪೂರ್ಣಕಾಯವಾದಂತ, ಪೂರ್ಣಕಾಯವಾದಂತಹ, ವಿಕಲಚೇತನವಲ್ಲದ, ವಿಕಲಚೇತನವಲ್ಲದಂತ, ವಿಕಲಚೇತನವಲ್ಲದಂತಹ, ಸಕಲಾಂಗ
ଅନ୍ୟ ଭାଷାରେ ଅନୁବାଦ :