ଅର୍ଥ : ಎಲ್ಲಾ ಜಾಗದಲ್ಲಿಯು ವ್ಯಾಪಿಸಿರುವಂತಹ
ଉଦାହରଣ :
ಈಶ್ವರನು ಸರ್ವಾಂತರಯಾಮಿಯಾಗಿದ್ದಾನೆ.
ସମକକ୍ଷ : ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತಹ, ಸರ್ವವ್ಯಾಪೀ, ಸರ್ವಾಂತರಯಾಮಿಯಾದ, ಸರ್ವಾಂತರಯಾಮಿಯಾದಂತ, ಸರ್ವಾಂತರಯಾಮಿಯಾದಂತಹ, ಸರ್ವಾಂತರಯಾಮೀ
ଅନ୍ୟ ଭାଷାରେ ଅନୁବାଦ :
ଅର୍ଥ : ಇಡೀ ಪ್ರಪಂಚವೆಲ್ಲಾ ವ್ಯಾಪಿಸಿರುವ
ଉଦାହରଣ :
ಈಶ್ವರ ಸರ್ವವ್ಯಾಪಿ.
ସମକକ୍ଷ : ಸರ್ವವ್ಯಾಪಿ, ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಎಲ್ಲಾ ಕಡೆಯೂ ಒಂದೇ ರೂಪದಲ್ಲಿ ಬೆಸೆದು ಕೊಂಡಿರುವಂತಹ
ଉଦାହରଣ :
ಸರ್ವವ್ಯಾಪಿಯಾದ ಆತ್ಮ ಎಲ್ಲರ ಹೃದಯದಲ್ಲಿಯೂ ಇರುತ್ತದೆ.
ସମକକ୍ଷ : ಸರ್ವವ್ಯಾಪಿ, ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತಹ
ଅନ୍ୟ ଭାଷାରେ ଅନୁବାଦ :