ଅର୍ଥ : ಯಾವುದೇ ದೇಶವನ್ನು ಆಳುವ ಅಥವಾ ಆಡಳಿತದ ದಳ ಅಥವಾ ಸರ್ಕಾರ
ଉଦାହରଣ :
ಸರ್ಕಾರವು ಬಹಳ ಬೇಗ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ,
ସମକକ୍ଷ : ಸರಕಾರ
ଅନ୍ୟ ଭାଷାରେ ଅନୁବାଦ :
A politically organized body of people under a single government.
The state has elected a new president.ଅର୍ଥ : ದೇಶ, ರಾಜ್ಯ ಮುಂತಾದವುಗಳ ಶಾಸನವನ್ನು ರಚನೆ ಮಾಡುವ ಸಂಸ್ಥೆ ಅಥವಾ ಸಂಘ
ଉଦାହରଣ :
ಸರ್ಕಾರವು ತಾನು ಹಾಕಿಕೊಂಡ ನಿಯಮಗಳನ್ನು ಪಾಲಿಸಬೇಕು
ସମକକ୍ଷ : ಅಧಿಪತ್ಯ ರಾಜಸತ್ತೆ, ಶಾಸನ
ଅନ୍ୟ ଭାଷାରେ ଅନୁବାଦ :
The organization that is the governing authority of a political unit.
The government reduced taxes.