ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸರ್ಕಸ್ ଶବ୍ଦର ଅର୍ଥ ଏବଂ ଉଦାହରଣ ।

ಸರ್ಕಸ್   ನಾಮಪದ

ଅର୍ଥ : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ

ଉଦାହରଣ : ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.

ସମକକ୍ଷ : ಸರ್ಕಸ್ ಆಟ, ಸರ್ಕಸ್-ಆಟ


ଅନ୍ୟ ଭାଷାରେ ଅନୁବାଦ :

पशुओं और कलाबाजों आदि के द्वारा दिखाया जानेवाला कौशल या खेल।

वह सर्कस देखने गया है।
सरकस, सरकस का खेल, सर्कस

ଅର୍ଥ : ಕುದುರೆಗಳು, ಸವಾರರು, ಸಾಹಸ ಪ್ರದರ್ಶನಕಾರರು, ಪಳಗಿಸಿದ ಪ್ರಾಣಿಗಳು ಮೂತಾದವುಗಳು ಊರಿಂದೂರಿಗೆ ಹೋಗಿ ತಮ್ಮ ಪ್ರದರ್ಶನದ ಮೂಲಕ ಜನರಿಗೆ ಮನೋರಂಜನೆ ನೀಡುವವರು

ଉଦାହରଣ : ನನ್ನ ಅಣ್ಣ ನೆನ್ನೆ ಸರ್ಕಸ್ಸಿಗೆ ಹೋಗಿದ್ದ.


ଅନ୍ୟ ଭାଷାରେ ଅନୁବାଦ :

लोगों का मनोरंजन करने के लिए बना कलाबाजों का एक समूह जिसमें जानवर भी अपना करतब दिखाते हैं।

इस सरकस में चार हाथी,दस घोड़े और एक दरियाई घोड़ा भी है।
सरकस, सर्कस

(antiquity) an open-air stadium for chariot races and gladiatorial games.

circus