ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸರಿಸುಮಾರು ଶବ୍ଦର ଅର୍ଥ ଏବଂ ଉଦାହରଣ ।

ಸರಿಸುಮಾರು   ಗುಣವಾಚಕ

ଅର୍ଥ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

ଉଦାହରଣ : ರಾಮನ ಅಂದಾಜು ಆದಾಯ ಎಷ್ಟಿರಬಹುದು?

ସମକକ୍ଷ : ಅಂದಾಜಿನ, ಅಂದಾಜು, ಅಂದಾಜು ಮಾಡುವ, ಊಹಿತ


ଅନ୍ୟ ଭାଷାରେ ଅନୁବାଦ :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough

ଅର୍ଥ : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ

ଉଦାହରଣ : ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.

ସମକକ୍ଷ : ಎಲ್ಲಾ ಸೇರಿ, ಒಟ್ಟಾರೆ, ಸರಿಸುಮಾರಾಗಿ, ಹೆಚ್ಚೂಕಡಿಮೆ

ಸರಿಸುಮಾರು   ಕ್ರಿಯಾವಿಶೇಷಣ

ଅର୍ଥ : ಊಹೆಯ ಆಧಾರದ ಮೇಲೆ

ଉଦାହରଣ : ಅವನು ಸುಗಂಧಿಗೆ ಸುಮಾರು ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದಾನೆ.

ସମକକ୍ଷ : ಸುಮಾರು, ಹತ್ತಿರ-ಹತ್ತಿರ, ಹೆಚ್ಚುಕಡಿಮೆ


ଅନ୍ୟ ଭାଷାରେ ଅନୁବାଦ :

(of quantities) imprecise but fairly close to correct.

Lasted approximately an hour.
In just about a minute.
He's about 30 years old.
I've had about all I can stand.
We meet about once a month.
Some forty people came.
Weighs around a hundred pounds.
Roughly $3,000.
Holds 3 gallons, more or less.
20 or so people were at the party.
about, approximately, around, close to, just about, more or less, or so, roughly, some