ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸರಿಸು ଶବ୍ଦର ଅର୍ଥ ଏବଂ ଉଦାହରଣ ।

ಸರಿಸು   ಕ್ರಿಯಾಪದ

ଅର୍ଥ : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು

ଉଦାହରଣ : ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.

ସମକକ୍ଷ : ಅಲಗಿಸು, ಜರಗಿಸು


ଅନ୍ୟ ଭାଷାରେ ଅନୁବାଦ :

पहले के स्थान से किसी दूसरे स्थान पर करना।

कुर्सियों को यहाँ से वहाँ मत हटाओ।
करना, हटाना

Change place or direction.

Shift one's position.
dislodge, reposition, shift

ଅର୍ଥ : ಯಾವದನ್ನಾದರೂ ಸರಿಸುವಂತೆ ಮಾಡು

ଉଦାହରଣ : ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.

ସମକକ୍ଷ : ಜರುಗಿಸು, ಮಗ್ಗಲಿಗೆ ಸರಿಸು


ଅନ୍ୟ ଭାଷାରେ ଅନୁବାଦ :

किसी को सरकने में प्रवृत्त करना।

बूढ़े पिता के पलंग को बेटे ने धूप में सरकाया।
खसकाना, खिसकाना, घसकाना, घिसकाना, टसकाना, टारना, टालना, सरकाना

Move smoothly along a surface.

He slid the money over to the other gambler.
slide

ಸರಿಸು   ಗುಣವಾಚಕ

ଅର୍ଥ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ

ଉଦାହରଣ : ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.

ସମକକ୍ଷ : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ


ଅନ୍ୟ ଭାଷାରେ ଅନୁବାଦ :

जो अपने स्थान से हटा दिया गया हो।

वह विस्थापित वस्तुओं को फिर से उनके स्थान पर रख रही थी।
अवकृष्ट, अवलुंचित, अवलुञ्चित, धता, विस्थापित, स्थानच्युत, हटाया