ଅର୍ଥ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
ଉଦାହରଣ :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
ସମକକ୍ଷ : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ
ଅନ୍ୟ ଭାଷାରେ ଅନୁବାଦ :
संयोग के कारण।
संयोगवश श्याम मुझे रास्ते में ही मिल गया।ଅର୍ଥ : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
ଉଦାହରଣ :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
ସମକକ୍ଷ : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ
ଅନ୍ୟ ଭାଷାରେ ଅନୁବାଦ :
In a systematic or consistent manner.
They systematically excluded women.ଅର୍ଥ : ಚನ್ನಾಗಿ ಕೇಳಿಸುತ್ತಿರುವುದು
ଉଦାହରଣ :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
ସମକକ୍ଷ : ಸ್ಪಷ್ಟವಾಗಿ
ଅନ୍ୟ ଭାଷାରେ ଅନୁବାଦ :