ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು
ଉଦାହରଣ : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.
ସମକକ୍ଷ : ಎಲ್ಲೆ, ಗಡಿ, ತುದಿ, ಮೇರೆ, ಸೀಮಾ
ଅନ୍ୟ ଭାଷାରେ ଅନୁବାଦ :हिन्दी English
खेतों आदि की सीमा की सूचक मिट्टी की ऊँची रेखा या बाँध।
The boundary of a specific area.
ଅର୍ଥ : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ
ଉଦାହରଣ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.
ସମକକ୍ଷ : ಎಲ್ಲೆ, ಗಡಿ, ಪರಿಮಿತಿ, ಸೀಮೆ
किसी प्रदेश या स्थान के चारों ओर के विस्तार का अंतिम स्थान या रेखा।
The line or plane indicating the limit or extent of something.
ଅର୍ଥ : ಸಿಮೆಯನ್ನು ಗುರುತು ಮಾಡುವ ಕೆಲಸ
ଉଦାହରଣ : ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
ସମକକ୍ଷ : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸೀಮ-ರೇಖೆ, ಸೀಮಾರೇಖೆ, ಸೀಮೆ
ଅନ୍ୟ ଭାଷାରେ ଅନୁବାଦ :हिन्दी
सीमा को अंकित करने का कार्य।
ସଂସ୍ଥାପନ କରନ୍ତୁ