ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ
ଉଦାହରଣ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.
ସମକକ୍ଷ : ಎಳಿ, ಕ್ರಮ, ಪಂಕ್ತಿ, ಬಡಿ, ಮಾಳೆ
ଅନ୍ୟ ଭାଷାରେ ଅନୁବାଦ :हिन्दी English
रस्सी या डोर के कई तारों में का एक तार।
A very slender natural or synthetic fiber.
ଅର୍ଥ : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು
ଉଦାହରଣ : ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.
ସମକକ୍ଷ : ಮಾಲೆ, ಹಾರ
एक तरह की माला जो गले में पहनी जाती है।
A necklace made by stringing objects together.
ସଂସ୍ଥାପନ କରନ୍ତୁ