ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮೃದ್ಧವಾದ ଶବ୍ଦର ଅର୍ଥ ଏବଂ ଉଦାହରଣ ।

ಸಮೃದ್ಧವಾದ   ಗುಣವಾಚಕ

ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅಪಾರ ಹೆಚ್ಚಳ ಇರುವಿಕೆ ಅಥವಾ ಆದಿಕ್ಯವಿರುವಿಕೆ

ଉଦାହରଣ : ಕನ್ನಡವು ಒಂದು ಸಮೃದ್ಧ ಭಾಷೆ.

ସମକକ୍ଷ : ಸಂಪನ್ನ, ಸಂಪನ್ನವಾದ, ಸಂಪನ್ನವಾದಂತ, ಸಂಪನ್ನವಾದಂತಹ, ಸಮೃದ್ಧ, ಸಮೃದ್ಧವಾದಂತ, ಸಮೃದ್ಧವಾದಂತಹ


ଅନ୍ୟ ଭାଷାରେ ଅନୁବାଦ :

जो धन, धान्य, कला, योग्यता या किसी विशेष गुण आदि से पूर्ण या युक्त हो।

संस्कृत एक समृद्ध भाषा है।
अभ्युत्थित, अवसित, आढ्य, ऋद्ध, संपन्न, समृद्ध, सम्पन्न

Of great worth or quality.

A rich collection of antiques.
rich

ଅର୍ଥ : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ

ଉଦାହରଣ : ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.

ସମକକ୍ଷ : ಅಮೂಲ್ಯವಾದ, ವಿಪುಲವಾದ, ಸಂಪದ್ಬರಿತವಾದ


ଅନ୍ୟ ଭାଷାରେ ଅନୁବାଦ :

जिसके पास कोई गुण हो या जो किसी विषय में दक्षता रखता हो।

महापुरुष व्यक्तित्व के धनी होते हैं।
धनी

Having an abundant supply of desirable qualities or substances (especially natural resources).

Blessed with a land rich in minerals.
Rich in ideas.
Rich with cultural interest.
rich