ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮಾಜ ଶବ୍ଦର ଅର୍ଥ ଏବଂ ଉଦାହରଣ ।

ಸಮಾಜ   ನಾಮಪದ

ଅର୍ଥ : ಜನರ ಸಮೂಹ ಒಂದು ವಿಶಿಷ್ಟವಾದ ಸ್ನಾನ ಅಥವಾ ಕ್ಷೇತ್ರದಲ್ಲಿ ಇರುತ್ತದೆ

ଉଦାହରଣ : ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಪ್ರತಿಯೊಂದು ಸಮಾಜದ ಜನರು ಮುಂದೆ ಬರಬೇಕು.

ସମକକ୍ଷ : ವರ್ಗ, ಸಮುದಾಯ


ଅନ୍ୟ ଭାଷାରେ ଅନୁବାଦ :

किसी विशिष्ट उद्देश्य से स्थापित की हुई सभा।

पंडित जसराज संगीत समाज के गणमान्य लोगों में से एक हैं।
वर्ग, समाज

A group of people living in a particular local area.

The team is drawn from all parts of the community.
community

ଅର୍ଥ : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ

ଉଦାହରଣ : ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ

ସମକକ୍ଷ : ಸಂಘ, ಸಂಘಟನೆ, ಸಂಸ್ಥೆ


ଅନ୍ୟ ଭାଷାରେ ଅନୁବାଦ :

लोगों आदि का वह समूह जो एक साथ कोई काम करता हो।

राम एक गैरसरकारी संगठन का सदस्य है।
असोसीएशन, असोसीऐशन, एसोसिएशन, ऑर्गनाइजेशन, तनजीम, संगठन, संघटन, संस्था

A group of people who work together.

organisation, organization

ଅର୍ଥ : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

ଉଦାହରଣ : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

ସମକକ୍ଷ : ಗುಂಪು, ಪಂಗಡ, ಮಂಡಲಿ, ವರ್ಗ, ಸಮುದಾಯ, ಸಮೂಹ


ଅନ୍ୟ ଭାଷାରେ ଅନୁବାଦ :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

ଅର୍ଥ : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ଉଦାହରଣ : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

ସମକକ୍ଷ : ದಳ, ಸಂಘ, ಸಭೆ, ಸಮಿತಿ, ಸಮೂಹ, ಸಾಮ್ರಾಜ್ಯ


ଅନ୍ୟ ଭାଷାରେ ଅନୁବାଦ :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य