ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮರ್ಪಿಸಿದ ଶବ୍ଦର ଅର୍ଥ ଏବଂ ଉଦାହରଣ ।

ಸಮರ್ಪಿಸಿದ   ಗುಣವಾಚಕ

ଅର୍ଥ : ಯಾರು ಸಮರ್ಪಣೆಯನ್ನು ಮಾಡಿದ್ದಾರೋ

ଉଦାହରଣ : ಗಾಂಧೀಜಿಯವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಸಮರ್ಪಿಸಿದರು.

ସମକକ୍ଷ : ಸಮರ್ಪಿತ, ಸಮರ್ಪಿತವಾದ, ಸಮರ್ಪಿಸಲಾದ


ଅନ୍ୟ ଭାଷାରେ ଅନୁବାଦ :

जो समर्पण किया गया हो।

गाँधीजी ने अपना सारा जीवन समाज सेवा के प्रति समर्पित कर दिया।
समर्पित

ଅର୍ଥ : ಗುರಿ, ಆದರ್ಶ, ಅಥವಾ ಅಂತಃಪ್ರೇರಣೆಗಾಗಿ ಒಮ್ಮನಸ್ಸಿನ ನಿಷ್ಠೆ ಇರುವ ಯಾವುದೇ ವ್ಯಕ್ತಿ ಅಥವಾ ಇನ್ನಾವುದೇ ಸಂಸ್ಥೆ

ଉଦାହରଣ : ಅವರು ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ದೇವರಿಗೆಂದೇ ಮೀಸಲಾಗಿರುವ ಹಾಲನ್ನು ದೇವರಿಗೆ ಅರ್ಪಿಸಿದಳು.

ସମକକ୍ଷ : ನಿವೇದಿಸಿದ, ಮೀಸಲಾಗಿರುವ, ಮುಡಿಪಾಗಿಟ್ಟಿರುವ


ଅନ୍ୟ ଭାଷାରେ ଅନୁବାଦ :

अर्पण किया हुआ।

उसने अपना सम्पूर्ण जीवन राष्ट्र की सेवा के लिए अर्पित कर दिया।
पुजारी भक्तों द्वारा मंदिर में अर्पित वस्तुओं को एकत्र कर रहा है।
अरपा, अरपित, अर्पित, अर्पित किया