ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮರ್ಥನೆ ଶବ୍ଦର ଅର୍ଥ ଏବଂ ଉଦାହରଣ ।

ಸಮರ್ಥನೆ   ನಾಮಪದ

ଅର୍ଥ : ವಕೀಲನ ಕೆಲಸ ಅಥವಾ ವೃತ್ತಿ

ଉଦାହରଣ : ಇಂದು ರಾಮನ ಸಮರ್ಥನೆ ಚೆನ್ನಾಗಿ ನಡೆಯುತ್ತಿದೆ.

ସମକକ୍ଷ : ವಕೀಲಿ ಪಕ್ಷ


ଅନ୍ୟ ଭାଷାରେ ଅନୁବାଦ :

वकील का काम या पेशा।

आजकल राम की वकालत अच्छी चल रही है।
वकालत

Active support of an idea or cause etc.. Especially the act of pleading or arguing for something.

advocacy, protagonism

ଅର୍ଥ : ಯಾವುದನ್ನಾದರೂ ಯಾರನ್ನಾದರೂ ತಪ್ಪು ತಿಳುವಳಿಕೆಯಿಂದ ಬಿಡುಗಡೆ ಗೊಳಿಸಿ ಅದರ ಅಥವಾ ಅವರ ಗುಣವನ್ನು ಅಥವಾ ಒಳ್ಳೆಯತನವನ್ನು ಇನ್ನೊಬ್ಬರಿಗೆ ಒಪ್ಪಿಸುವುದು ಅಥವಾ ಒಪ್ಪುವಂತೆ ಮಾಡುವುದು

ଉଦାହରଣ : ಅವನು ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳವ ಸಂದರ್ಭವೇ ಬರಲಿಲ್ಲ.


ଅନ୍ୟ ଭାଷାରେ ଅନୁବାଦ :

अभियुक्त आदि का अपनी निर्दोषिता प्रमाणित करने के लिए कुछ कहने की क्रिया।

उन्हें सफ़ाई देने का मौका ही नहीं मिला।
अभिवचन, सफाई

A defendant's answer or plea denying the truth of the charges against him.

He gave evidence for the defense.
defence, defense, demurrer, denial

ଅର୍ଥ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು

ଉଦାହରଣ : ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ

ସମକକ୍ଷ : ಕಾರಣ, ನೆಪ, ನೆವ, ಸಬೂಬು


ଅନ୍ୟ ଭାଷାରେ ଅନୁବାଦ :

अपना बचाव करने या कोई उद्देश्य सिद्ध करने के लिए कही हुई झूठी बात।

वह सरदर्द का बहाना बनाकर विद्यालय नहीं गया।
अपदेश, केवा, धंधला, बहाना, बात, मिस, हीला

A defense of some offensive behavior or some failure to keep a promise etc..

He kept finding excuses to stay.
Every day he had a new alibi for not getting a job.
His transparent self-justification was unacceptable.
alibi, exculpation, excuse, self-justification

ଅର୍ଥ : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ

ଉଦାହରଣ : ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.

ସମକକ୍ଷ : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಾಕ್ಷಿ, ಸಾಕ್ಷ್ಯ


ଅନ୍ୟ ଭାଷାରେ ଅନୁବାଦ :

किसी घटना आदि के बारे में किसी के सामने यह कहने की क्रिया कि हाँ, ऐसा ही हुआ या नहीं हुआ है या ऐसा है या नहीं है।

आज-कल लोग पैसे के लिए झूठी गवाही भी देने लगे हैं।
इजहार, इज़हार, गवाही, तसदीक, तसदीक़, तस्दीक, तस्दीक़, शहादत, साक्षिता, साक्ष्य, साख

Testimony by word or deed to your religious faith.

witness