ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮರಾಂಗಣ ଶବ୍ଦର ଅର୍ଥ ଏବଂ ଉଦାହରଣ ।

ಸಮರಾಂಗಣ   ನಾಮಪದ

ଅର୍ଥ : ಎರಡು ರಾಜ್ಯ ಅಥವಾ ಎರಡು ದೇಶದವರು ಪರಸ್ಪರ ಅಧಿಕಾರಕ್ಕಾಗಿ ಅಥವಾ ಇನ್ನೊಬ್ಬರನ್ನು ಜಯಿಸಿ ಆಕ್ರಮಿಸುವುದಕ್ಕಾಗಿ ಮುಂತಾದ ಕಾರಣಗಳಿಗಾಗಿ ಜರುಗುವ ಯುದ್ಧ ನಡೆಯುವ ಸ್ಥಳ

ଉଦାହରଣ : ಅವನು ಅಂತಿಮ ಕ್ಷಣದವರೆಗೂ ರಣರಂಗದಲ್ಲಿ ಸ್ಥಿರವಾಗಿಯೇ ನಿಂತನು. ಪ್ರಾಚೀನ ಕಾಲದಲ್ಲಿ ಯುದ್ಧರಂಗಕ್ಕಾಗಿಯೇ ಮೀಸಲಾದ ವಿಶಾಲ ಬಯಲು ಇರುತ್ತಿತ್ತು.

ସମକକ୍ଷ : ಯುದ್ಧಭೂಮಿ, ಯುದ್ಧರಂಗ, ರಣರಂಗ


ଅନ୍ୟ ଭାଷାରେ ଅନୁବାଦ :

A region where a battle is being (or has been) fought.

They made a tour of Civil War battlefields.
battlefield, battleground, field, field of battle, field of honor