ଅର୍ଥ : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು
ଉଦାହରଣ :
ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
ସମକକ୍ଷ : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ
ଅନ୍ୟ ଭାଷାରେ ଅନୁବାଦ :
जो प्रसंग-संबंधित न हो।
अप्रासंगिक बातों से बहुत सारी समस्याएँ खड़ी हो जाती हैं।ଅର୍ଥ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
ଉଦାହରଣ :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
ସମକକ୍ଷ : ಅಕಾಲದ, ಅಕಾಲಿಕ, ಸಕಾಲಿಕವಲ್ಲದ
ଅନ୍ୟ ଭାଷାରେ ଅନୁବାଦ :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.