ଅର୍ଥ : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ
ଉଦାହରଣ :
ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.
ଅନ୍ୟ ଭାଷାରେ ଅନୁବାଦ :
(व्याकरण में) क्रिया का वह रूप जिससे उसके होने या किए जाने के समय का ज्ञान होता है।
मुख्य रूप से काल के तीन भेद होते हैं।A grammatical category of verbs used to express distinctions of time.
tenseଅର୍ଥ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
ଉଦାହରଣ :
ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ
ଉଦାହରଣ :
ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.
ଅନ୍ୟ ଭାଷାରେ ଅନୁବାଦ :
ଅର୍ଥ : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ
ଉଦାହରଣ :
ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
ଅନ୍ୟ ଭାଷାରେ ଅନୁବାଦ :
A period of time considered as a resource under your control and sufficient to accomplish something.
Take time to smell the roses.ଅର୍ଥ : ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ
ଉଦାହରଣ :
ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.
ସମକକ୍ଷ : ಕಾಲ
ଅନ୍ୟ ଭାଷାରେ ଅନୁବାଦ :
The continuum of experience in which events pass from the future through the present to the past.
He waited for along time.ଅର୍ଥ : ತುಂಬಾ ಸಮಯ
ଉଦାହରଣ :
ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
ଉଦାହରଣ :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
ଅନ୍ୟ ଭାଷାରେ ଅନୁବାଦ :
An indefinite period (usually marked by specific attributes or activities).
The time of year for planting.ଅର୍ଥ : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು
ଉଦାହରଣ :
ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
ଅନ୍ୟ ଭାଷାରେ ଅନୁବାଦ :
मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।
समय किसी का इंतजार नहीं करता।An amount of time.
A time period of 30 years.ଅର୍ଥ : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ
ଉଦାହରଣ :
ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ
ଉଦାହରଣ :
ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.
ସମକକ୍ଷ : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಯುಗ
ଅନ୍ୟ ଭାଷାରେ ଅନୁବାଦ :