ଅର୍ଥ : ಒಂದೇ ಸಮಯ ಅಥವಾ ಕಾಲಮಿತಿಯಲ್ಲಿ ಇದ್ದಂತಹ
ଉଦାହରଣ :
ನೇತಾಜಿ ಹಾಗೂ ಗಾಂಧೀಜಿ ಸಮಕಾಲೀನರಾಗಿದ್ದರು.
ସମକକ୍ଷ : ಓರಗೆಯ, ಓರಗೆಯವನಾದ, ಓರಗೆಯವನಾದಂತ, ಓರಗೆಯವನಾದಂತಹ, ಸಮಕಾಲೀನನಾದ, ಸಮಕಾಲೀನನಾದಂತ, ಸಮಕಾಲೀನನಾದಂತಹ, ಸಮವಯಸ್ಕ, ಸಮವಯಸ್ಕನಾದ, ಸಮವಯಸ್ಕನಾದಂತ, ಸಮವಯಸ್ಕನಾದಂತಹ
ଅନ୍ୟ ଭାଷାରେ ଅନୁବାଦ :
Occurring in the same period of time.
A rise in interest rates is often contemporaneous with an increase in inflation.ଅର୍ଥ : ಇದೇ ಸಮಯದ
ଉଦାହରଣ :
ಸಮಕಾಲೀನ ಪರಿಸ್ಥಿತಿಗಳು ಅನುಕೂಲಕರವಾಗಿರಲಿಲ್ಲ, ಆದುದರಿಂದ ನಾನು ಸುಮ್ಮನಿದ್ದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ
ଉଦାହରଣ :
ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.
ସମକକ୍ଷ : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದ, ಸದ್ಯದಂತ, ಸದ್ಯದಂತಹ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ
ଅନ୍ୟ ଭାଷାରେ ଅନୁବାଦ :
जो वर्तमान काल से संबंधित हो या वर्तमान काल का।
विश्व की वर्तमान कालीन राजनैतिक परिस्थितियों की ख़बर सबको रखनी चाहिए।