ଅର୍ଥ : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
ଉଦାହରଣ :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
ସମକକ୍ଷ : ಯಶಸ್ವಿಯಾಗು, ಸಫಲವಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು
ଉଦାହରଣ :
ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.
ସମକକ୍ଷ : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಪಾಸು ಮಾಡು, ಸಫಲತೆಯೊಂದು
ଅନ୍ୟ ଭାଷାରେ ଅନୁବାଦ :
किसी परीक्षा आदि में सफलता हासिल करना।
आप इस परीक्षा में उत्तीर्ण हुए।