ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಪ್ಪಳ ଶବ୍ଦର ଅର୍ଥ ଏବଂ ଉଦାହରଣ ।

ಸಪ್ಪಳ   ನಾಮಪದ

ଅର୍ଥ : ಯಾವುದೇ ಭಾರವಾದ ವಸ್ತುವು ಭೂಮಿಯ ಮೇಲೆ ಬೀದ್ದಾಗ ಆಗುವಂತಹ ಕಂಪನ ಮತ್ತು ಶಬ್ದ

ଉଦାହରଣ : ಬುಲ್ಡೋಜರ್ ನ ದಬದಬ ಶಬ್ದವನ್ನು ಕೇಳಿ ಇಡೀ ರಾತ್ರಿ ನಿದ್ದೆ ಬರಲಿಲ್ಲ.

ସମକକ୍ଷ : ದಬದಬ ಶಬ್ದ, ದೊಡ್ಡ ಪದಾರ್ಥವು ಬೀಳುವ ಶಬ್ದ


ଅନ୍ୟ ଭାଷାରେ ଅନୁବାଦ :

किसी भारी वस्तु के चलने से पृथ्वी पर होने वाला कंप और शब्द।

बुलडोज़र की धम-धम से रात भर नींद नहीं आई।
धम धम, धम-धम, धमक, धमधम, धमधमाहट

A sound with a strong rhythmic beat.

The throbbing of the engines.
throbbing

ଅର୍ଥ : ಆ ಧ್ವನಿ ಕೇಳಿಸುತ್ತಿದೆ

ଉଦାହରଣ : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು

ସମକକ୍ଷ : ದನಿ, ಧ್ವನಿ, ನಾದ, ಶಬ್ದ, ಸದ್ದು, ಸ್ವತ


ଅନ୍ୟ ଭାଷାରେ ଅନୁବାଦ :

The particular auditory effect produced by a given cause.

The sound of rain on the roof.
The beautiful sound of music.
sound

ଅର୍ଥ : ಜೋರಾಗಿ ಕಾಲಿಡುವುದರಿಂದ ಉಂಟಾಗುವ ಶಬ್ಧ

ଉଦାହରଣ : ಕಳ್ಳ ಗೃಹಸ್ವಾಮಿಯ ಕಾಲಿನ ಸಪ್ಪಳವನ್ನು ಕೇಳಿ ಓಡಿ ಹೋದನು.


ଅନ୍ୟ ଭାଷାରେ ଅନୁବାଦ :

जोर से पैर रखने की आवाज़ या आहट।

चोर गृहस्वामी की धमक सुनकर भाग गए।
धमक

A heavy dull sound (as made by impact of heavy objects).

clump, clunk, thud, thump, thumping

ଅର୍ଥ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

ଉଦାହରଣ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

ସମକକ୍ଷ : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸುಳಿವು


ଅନ୍ୟ ଭାଷାରେ ଅନୁବାଦ :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling