ଅର୍ଥ : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ
ଉଦାହରଣ :
ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.
ସମକକ୍ଷ : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದಂತ, ಸದ್ಯದಂತಹ, ಸಮಕಾಲೀನ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ
ଅନ୍ୟ ଭାଷାରେ ଅନୁବାଦ :
जो वर्तमान काल से संबंधित हो या वर्तमान काल का।
विश्व की वर्तमान कालीन राजनैतिक परिस्थितियों की ख़बर सबको रखनी चाहिए।ଅର୍ଥ : ಸದ್ಯದಲ್ಲಿ ನಡೆಯುತ್ತಿರುವ ಕಾಲ
ଉଦାହରଣ :
ಪತ್ರಿಕೆಗಳಲ್ಲಿ ವರ್ತಮಾನದ ಸಂಗತಿಗಳೇ ಹೆಚ್ಚು.
ସମକକ୍ଷ : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದಂತ, ಸದ್ಯದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಸದ್ಯಕ್ಕೆ ಅಸ್ಥಿತ್ವದಲ್ಲಿ ಇರುವ
ଉଦାହରଣ :
ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸದ ಹೊರತು ಏನನ್ನೂ ಮಾಡುವುದು ಸಾಧ್ಯವಿಲ್ಲ.
ସମକକ୍ଷ : ಪ್ರಸ್ತುತ
ଅନ୍ୟ ଭାଷାରେ ଅନୁବାଦ :