ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸತಿ ଶବ୍ଦର ଅର୍ଥ ଏବଂ ଉଦାହରଣ ।

ಸತಿ   ನಾಮಪದ

ଅର୍ଥ : ಯಾರಾದರೂ ವಿವಾಹವಾದಂತಹ ಮಹಿಳೆ

ଉଦାହରଣ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

ସମକକ୍ଷ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ


ଅନ୍ୟ ଭାଷାରେ ଅନୁବାଦ :

A married woman. A man's partner in marriage.

married woman, wife

ಸತಿ   ಗುಣವಾಚಕ

ଅର୍ଥ : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ

ଉଦାହରଣ : ಸುಲೋಚನ ಒಬ್ಬ ಪತಿವ್ರತೆ ನಾರಿ.

ସମକକ୍ଷ : ಗರತಿ, ಪತಿವ್ರತೆ, ಪಾತಿವ್ರತೆ, ಹೆಂಡತಿ


ଅନ୍ୟ ଭାଷାରେ ଅନୁବାଦ :

(स्त्री) जो अपने पति में अनन्य अनुराग रखती हो और यथाविधि उसकी पूरी सेवा करती हो।

सुलोचना एक पतिव्रता नारी थी।
एकचारिणी, पतिव्रता, सतवंती, सतवन्ती, सती

Not having sexual relations with anyone except your husband or wife, or your boyfriend or girlfriend.

He remained faithful to his wife.
faithful