ଅର୍ଥ : ಬಿದಿರಿನಿಂದ ಮಾಡಿದ ಚಿಕ್ಕದಾದ, ಗೋಲಾಕಾರದ ಪಾತ್ರೆ
ଉଦାହରଣ :
ಅವಳು ತಲೆಯ ಮೇಲೆ ಸಣ್ಣ ಬುಟ್ಟಿಯನ್ನು ಇಟ್ಟುಕೊಂಡು ತರಕಾರಿಯನ್ನು ಮಾರುತ್ತಿದ್ದಾಳೆ.
ସମକକ୍ଷ : ಗೂಡೆ, ಸಣ್ಣ ಮಕ್ಕರಿ, ಸಣ್ಣ-ಬುಟ್ಟಿ, ಸಣ್ಣ-ಮಕ್ಕರಿ, ಸಣ್ಣಬುಟ್ಟಿ, ಸಣ್ಣಮಕ್ಕರಿ
ଅନ୍ୟ ଭାଷାରେ ଅନୁବାଦ :