ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ
ଉଦାହରଣ : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.
ସମକକ୍ଷ : ಸಡಿಲ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದಂತ, ಸಡಿಲಾದಂತಹ
ଅନ୍ୟ ଭାଷାରେ ଅନୁବାଦ :हिन्दी English
जो अच्छी तरह से जकड़ा, बँधा या लगा न हो।
Not firmly placed or set or fastened.
ଅର୍ଥ : ಬಿಗಿತ ತಪ್ಪಿ ಹೋದಂತಹ ಇಲ್ಲವೇ ಕಟ್ಟು ಬಿಗಿಯಿಲ್ಲದಂತಹ
ଉଦାହରଣ : ಈ ಹಗ್ಗ ಸಡಿಲವಾಗಿದೆ.
ସମକକ୍ଷ : ಬಿಗಿಯಿಲ್ಲದ, ಬಿಗಿಯಿಲ್ಲದಂತ, ಬಿಗಿಯಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದಂತ, ಸಡಿಲಾದಂತಹ
जो कसा या तना न हो।
(of textures) full of small openings or gaps.
ସଂସ୍ଥାପନ କରନ୍ତୁ