ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಜ್ಜುಗೊಳಿಸು ଶବ୍ଦର ଅର୍ଥ ଏବଂ ଉଦାହରଣ ।

ಸಜ್ಜುಗೊಳಿಸು   ಕ್ರಿಯಾಪದ

ଅର୍ଥ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು

ଉଦାହରଣ : ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.

ସମକକ୍ଷ : ಅಲಂಕರಿಸು, ಅಲಂಕೃತನಾಗು, ಶೃಂಗರಿಸು, ಶೋಭಿತನಾಗು


ଅନ୍ୟ ଭାଷାରେ ଅନୁବାଦ :

सज्जित या अलंकृत होना।

दुल्हन विवाह मंडप में जाने से पूर्व सँवरती है।
आकल्प, बनना-ठनना, शृंगार करना, सँवरना, सजना, सजना सँवरना, सजना-धजना, सजना-सँवरना

Dress up showily.

He pranked himself out in his best clothes.
prank

ଅର୍ଥ : ಯಾವುದೇ ಒಂದು ಜಾಗ ಇಲ್ಲವೇ ಮನೆಯನ್ನು ಒಪ್ಪ ಓರಣದೊಂದಿಗೆ ನೋಡಲು ಅಚ್ಚುಕಟ್ಟೆನಿಸುವಂತೆ ಸಿದ್ಧಪಡಿಸುವ ಪ್ರಕ್ರಿಯೆ

ଉଦାହରଣ : ಸೋದರಸೊಸೆ ಮನೆಯನ್ನು ಚೆನ್ನಾಗಿ ಸಜ್ಜುಮಾಡಿದ್ದಾಳೆ.

ସମକକ୍ଷ : ಅಣಿ ಮಾಡು, ಅಣಿ-ಮಾಡು, ಅಣಿಮಾಡು, ಅಲಂಕರಿಸು, ಅಲಂಕಾರ ಮಾಡು, ಅಲಂಕಾರ-ಮಾಡು, ಅಲಂಕಾರಮಾಡು, ಅಲಂಕೃತಗೊಳಿಸು, ಶೃಂಗಾರ ಮಾಡು, ಶೃಂಗಾರ-ಮಾಡು, ಶೃಂಗಾರಮಾಡು, ಸಜ್ಜು ಮಾಡು, ಸಜ್ಜು-ಮಾಡು, ಸಜ್ಜುಮಾಡು, ಸಿಂಗರಿಸು, ಸಿಂಗಾರ ಮಾಡು, ಸಿಂಗಾರ-ಮಾಡು, ಸಿಂಗಾರಮಾಡು, ಸುಂದರಗೊಳಿಸು, ಸುಂದರವಾಗಿಸು


ଅନ୍ୟ ଭାଷାରେ ଅନୁବାଦ :

ऐसी वस्तुओं से युक्त करना कि देखने में भला और सुंदर जान पड़े (व्यक्ति या स्थान)।

नई बहू ने घर को बहुत बढ़िया सजाया है।
अलंकृत करना, माँड़ना, सँजोना, सँवारना, संजोना, सजाना, सजावट करना, सज्जित करना

Make more attractive by adding ornament, colour, etc..

Decorate the room for the party.
Beautify yourself for the special day.
adorn, beautify, decorate, embellish, grace, ornament