ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಜೀವ ଶବ୍ଦର ଅର୍ଥ ଏବଂ ଉଦାହରଣ ।

ಸಜೀವ   ನಾಮಪದ

ଅର୍ଥ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ

ଉଦାହରଣ : ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.

ସମକକ୍ଷ : ಜೀವಂತ, ಜೀವಂತತೆ, ಜೀವವುಳ್ಳ, ಸ್ಪೂರ್ತಿಯುಳ್ಳ


ଅନ୍ୟ ଭାଷାରେ ଅନୁବାଦ :

जीवंत या जीता-जागता होने की अवस्था या भाव।

अभिनयकर्ताओं ने अपने अभिनय से नाटक में जीवंतता ला दी।
जीवंतता, जीवन्तता, सजीवता

Animation and energy in action or expression.

It was a heavy play and the actors tried in vain to give life to it.
life, liveliness, spirit, sprightliness

ଅର୍ଥ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

ଉଦାହରଣ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

ସମକକ୍ଷ : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ


ଅନ୍ୟ ଭାଷାରେ ଅନୁବାଦ :

A living thing that has (or can develop) the ability to act or function independently.

being, organism

ಸಜೀವ   ಗುಣವಾಚಕ

ଅର୍ଥ : ಜೀವಂತವಾಗಿವ ಅಥವಾ ಪ್ರಾಣವಿರುವ

ଉଦାହରଣ : ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.

ସମକକ୍ଷ : ಜೀವಂತ, ಜೀವವಿರುವ, ಜೀವಿತ, ಪ್ರಾಣವಿರುವ, ಬದುಕಿರುವ


ଅନ୍ୟ ଭାଷାରେ ଅନୁବାଦ :

जीता हुआ या जिसमें प्राण हो।

जीवित प्राणियों में आंतरिक वृद्धि होती है।
अमृत, चेतन, ज़िंदा, जानदार, जिंदा, जिन्दा, जीवंत, जीवधारी, जीवन्त, जीवित, तनुधारी, प्राणवंत, प्राणवान, प्राणिक, सजीव

Possessing life.

The happiest person alive.
The nerve is alive.
Doctors are working hard to keep him alive.
Burned alive.
A live canary.
alive, live