ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಚಿವ ଶବ୍ଦର ଅର୍ଥ ଏବଂ ଉଦାହରଣ ।

ಸಚಿವ   ನಾಮಪದ

ଅର୍ଥ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

ଉଦାହରଣ : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

ସମକକ୍ଷ : ಕಾರ್ಯದರ್ಶಿ, ಮಂತ್ರಿ, ಸಹಾಯಕ


ଅନ୍ୟ ଭାଷାରେ ଅନୁବାଦ :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

ଅର୍ଥ : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ

ଉଦାହରଣ : ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.

ସମକକ୍ଷ : ಅಮಾತ್ಯ, ದಿವಾನ, ಮಂತ್ರಿ, ವಜೀರ, ಸಲಹೆ ಕೊಡುವವ


ଅନ୍ୟ ଭାଷାରେ ଅନୁବାଦ :

वह प्रधान अधिकारी जिसके परामर्श से राज्य या देश के अथवा राज्य या देश के किसी विभाग के सब काम होते हों।

इस कार्यक्रम का शुभारंभ एक मंत्री करेंगे।
अमात्य, आमात्य, उजीर, दीवान, मंत्री, मन्त्री, मिनिस्टर, वज़ीर, वजीर

A person appointed to a high office in the government.

Minister of Finance.
government minister, minister

ଅର୍ଥ : ಸಹಾಯಕ ಮಾಲೀಕ ಅಥವಾ ಯಾವುದಾದರು ಸಂಸ್ಥೆಗಾಗಿ ಪತ್ರವ್ಯವಹಾರ ಮತ್ತು ಲಿಖಿತ ಸಂಬಂಧಿಯಾದ ಕಾರ್ಯವನ್ನು ಮಾಡಬೇಕು

ଉଦାହରଣ : ಮೋಹನನ್ನು ಈ ಸಹಾಕಾರಿ ಸಮಿತಿಯ ಸಚಿವರನ್ನಾಗಿ ಮಾಡಲಾಗಿದೆ.

ସମକକ୍ଷ : ಕಾರ್ಯದರ್ಶಿ, ಸೆಕ್ರೆಡರಿ


ଅନ୍ୟ ଭାଷାରେ ଅନୁବାଦ :

वह सहायक जो मालिक या किसी संस्था के लिए पत्राचार और लिपिक संबंधी कार्य करे।

मोहन को इस सहकारी समिति का सचिव बनाया गया है।
सचिव, सेक्रेटरी

An assistant who handles correspondence and clerical work for a boss or an organization.

secretarial assistant, secretary