ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಕ್ಕರೆ ଶବ୍ଦର ଅର୍ଥ ଏବଂ ଉଦାହରଣ ।

ಸಕ್ಕರೆ   ನಾಮಪದ

ଅର୍ଥ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

ଉଦାହରଣ : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

ସମକକ୍ଷ : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸವಿ


ଅନ୍ୟ ଭାଷାରେ ଅନୁବାଦ :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar

ಸಕ್ಕರೆ   ಗುಣವಾಚಕ

ଅର୍ଥ : ಸಕ್ಕರೆಯನ್ನು ಸೇರಿಸಿದಂತಹ ಅಥವಾ ಸಕ್ಕರೆಯಿಂದ ಮಾಡಿದಂತಹ

ଉଦାହରଣ : ಮಧುಮೇಹ ರೋಗದವರು ಸಕ್ಕರೆಯುಕ್ತವಾದ ಪದಾರ್ಥಗಳನ್ನು ತಿನ್ನಬಾರದು.

ସମକକ୍ଷ : ಸಕ್ಕರೆಯಿಂದ ಮಾಡಿದ, ಸಕ್ಕರೆಯಿಂದ ಮಾಡಿದಂತ, ಸಕ್ಕರೆಯಿಂದ ಮಾಡಿದಂತಹ, ಸಕ್ಕರೆಯುಕ್ತವಾದ, ಸಕ್ಕರೆಯುಕ್ತವಾದಂತ, ಸಕ್ಕರೆಯುಕ್ತವಾದಂತಹ


ଅନ୍ୟ ଭାଷାରେ ଅନୁବାଦ :

शक्कर मिला हुआ या शक्कर का बना हुआ।

मधुमेह के रोगी को शक्करी पदार्थों के सेवन से बचना चाहिए।
चीनीयुक्त, शकरी, शक्करी, शर्करायुक्त

Containing sugar.

He eats too much sugary food.
sugary