ଅର୍ଥ : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ
ଉଦାହରଣ :
ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು
ଉଦାହରଣ :
ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ
ସମକକ୍ଷ : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಘ
ଅନ୍ୟ ଭାଷାରେ ଅନୁବାଦ :
ଅର୍ଥ : ಸಾಹಿತ್ಯ, ಧರ್ಮ, ಶಿಕ್ಷಣ ಮುಂತಾದವುಗಳ ಉನ್ನತಿಗಾಗಿ ಸ್ಥಾಪಿತಗೊಂಡ ಒಂದು ಸಮೂಹದ ವ್ಯವಸ್ಥೆ
ଉଦାହରଣ :
ಭಾರತೀಯ ವಿಜ್ಞಾನ ಸಂಸ್ಥಾನವು ವಿಜ್ಞಾನವನ್ನು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥಮಾಡಿಸುವ ಉದ್ದೇಶ ಹೊಂದಿದೆ.
ସମକକ୍ଷ : ಪ್ರತಿಷ್ಟಾನ, ಸಂಸ್ಥಾನ
ଅନ୍ୟ ଭାଷାରେ ଅନୁବାଦ :
साहित्य, विज्ञान, कला आदि की उन्नति के लिये स्थापित समाज।
भारतीय प्रौद्योगिकी संस्थान शिक्षा के मामले में विश्व विख्यात हैं।An association organized to promote art or science or education.
instituteଅର୍ଥ : ಸಾಮಾಜಿಕ ಜೀವನದಲ್ಲಿ ಸಂಬಂಧಗಳ ನೀತಿ ನಿಯಮಗಳನ್ನು ಅನುಸರಿಸುವ ವ್ಯವಸ್ಥೆ
ଉଦାହରଣ :
ಹಿಂಧೂ ಸಂಸ್ಕೃತಿಯಲ್ಲಿ ಮದುವೆಯು ಒಂದು ಧಾರ್ಮಿಕ ಸಂಸ್ಥೆಯಾಗಿದೆ.
ଅନ୍ୟ ଭାଷାରେ ଅନୁବାଦ :
राजनीतिक या सामाजिक जीवन से संबंध रखने वाला कोई नियम या विधान।
हिंदू संस्कृति में विवाह एक धार्मिक संस्था है।A custom that for a long time has been an important feature of some group or society.
The institution of marriage.