ଅର୍ଥ : ಸಂರಕ್ಷಣೆ ಮಾಡುವ ಕ್ರಿಯೆ ಅಥವಾ ಕೆಟ್ಟುಹೋಗುವುದನ್ನು ಅಥವಾ ಹಾಳಾಗುವುದನ್ನು ತಡೆಯುವ ಕ್ರಿಯೆ
ଉଦାହରଣ :
ಶೀತಲವಾದ ಉಗ್ರಾಣದಲ್ಲಿ ಹಣ್ಣು, ತರಕಾರಿ ಮೊದಲಾದವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.
ସମକକ୍ଷ : ಕಾಪಾಡುವಿಕೆ, ರಕ್ಷಿಸುವಿಕೆ
ଅନ୍ୟ ଭାଷାରେ ଅନୁବାଦ :
संरक्षित करने की क्रिया या खराब होने या खतरे से बचाने की क्रिया।
ठंडे गोदामों में फल, सब्जियों आदि का संरक्षण किया जाता है।The activity of protecting someone or something.
The witnesses demanded police protection.ଅର୍ଥ : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು
ଉଦାହରଣ :
ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಭವಿಷ್ಯಕ್ಕಾಗಿ ಅಥವಾ ಮುಂದಿನ ಅವಶ್ಯಕತೆಗಳ ಕಾರಣ ರಕ್ಷಣೆ ಮಾಡುವ ಕ್ರಿಯೆ
ଉଦାହରଣ :
ಸಂರಕ್ಷಣೆಯಿಂದಾಗಿ ಭವಿಷ್ಯದಲಾಗುವಂತಹ ಕಷ್ಟಗಳನ್ನು ತಡೆಗಟ್ಟಬಹುದು.
ସମକକ୍ଷ : ಕಾಪಾಡುವಿಕೆ, ರಕ್ಷಿಸುವಿಕೆ
ଅନ୍ୟ ଭାଷାରେ ଅନୁବାଦ :
भविष्य आदि के लिए या आगे की आवश्यकता के कारण अलग या बचाकर रखने की क्रिया।
संरक्षण द्वारा भविष्य की कठिनाइयों से बचा जा सकता है।The act of keeping back or setting aside for some future occasion.
reservationଅର୍ଥ : ಕಾಪಾಡುವ ಕ್ರಿಯೆ ಅಥವಾ ಭಾವನೆ
ଉଦାହରଣ :
ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
ସମକକ୍ଷ : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ
ଅନ୍ୟ ଭାଷାରେ ଅନୁବାଦ :
The activity of protecting someone or something.
The witnesses demanded police protection.