ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಯೋಗ ଶବ୍ଦର ଅର୍ଥ ଏବଂ ଉଦାହରଣ ।

ಸಂಯೋಗ   ನಾಮಪದ

ଅର୍ଥ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)

ଉଦାହରଣ : ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.

ସମକକ୍ଷ : ಸಂಗ್ರಹ, ಸಂಧಿ


ଅନ୍ୟ ଭାଷାରେ ଅନୁବାଦ :

अधिकारियों द्वारा किया गया नियमों, विधियों, सिद्धांतों आदि का संग्रह (ख़ासकर लिखित)।

संहिता हमें इस बात की अनुमति नहीं देती है।
कोड, संहिता

A set of rules or principles or laws (especially written ones).

code, codification

ଅର୍ଥ : ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳು ಪರಸ್ಪರ ಸೇರಿಕೆಯಾಗುವುದು

ଉଦାହରଣ : ಈ ಶಾಲೆಗೆ ಎಂಟು ಹುಡುಗರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ସମକକ୍ଷ : ಕೂಡುವಿಕೆ, ಸೇರಿಕೆ, ಸೇರ್ಪಡೆ


ଅନ୍ୟ ଭାଷାରେ ଅନୁବାଦ :

दो या अधिक संख्याओं को जोड़ने से मिलनेवाली संख्या।

इन संख्याओं का जोड़ बीस आया।
जोग, जोड़, जोड़फल, मीजान, योग, योग परिणाम, योगफल

A quantity obtained by the addition of a group of numbers.

amount, sum, total

ଅର୍ଥ : ಒಂದಾಗುವಂತಹ ಅವಸ್ಥೆ ಅಥವಾ ಭಾವ

ଉଦାହରଣ : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

ସମକକ୍ଷ : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಘಟನೆ


ଅନ୍ୟ ଭାଷାରେ ଅନୁବାଦ :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

ଅର୍ଥ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ଉଦାହରଣ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

ସମକକ୍ଷ : ಕೊಡುವಿಕೆ, ದಾನ, ನೆರವು, ಸಹಯೋಗ, ಸಹಾಯ


ଅନ୍ୟ ଭାଷାରେ ଅନୁବାଦ :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

ଅର୍ଥ : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ

ଉଦାହରଣ : ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.

ସମକକ୍ଷ : ಬೆರಸುವಿಕೆ, ಮಿಶ್ರಣ, ಸಂಮಿಶ್ರಣ ಬರೆಕೆ


ଅନ୍ୟ ଭାଷାରେ ଅନୁବାଦ :

एक से अधिक वस्तु आदि का एक में मिलने या मिलाने की क्रिया।

अम्ल और क्षार के योग से लवण बनता है।
जोग, मिलान, मेल, युक्ति, योग, संयोग

The act of combining things to form a new whole.

combination, combining, compounding

ଅର୍ଥ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು

ଉଦାହରଣ : ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?

ସମକକ୍ଷ : ಕೂಡುವಿಕೆ, ಸೇರುವಿಕೆ, ಹೊಂದಿಕೆ


ଅନ୍ୟ ଭାଷାରେ ଅନୁବାଦ :

दो या कई बातों के अचानक एक साथ होने की क्रिया।

क्या संयोग है कि मैं आपसे मिलने जा रहा था और आप यहीं आ गए।
अवसर, इत्तफ़ाक़, इत्तफाक, इत्तिफ़ाक़, इत्तिफाक, संजोग, संयोग, समायोग

The temporal property of two things happening at the same time.

The interval determining the coincidence gate is adjustable.
co-occurrence, coincidence, concurrence, conjunction