ଅର୍ଥ : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು
ଉଦାହରଣ :
ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.
ସମକକ୍ଷ : ನಿರ್ವಹಿಸು, ಪಾಲನೆ ಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು
ଉଦାହରଣ :
ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.
ସମକକ୍ଷ : ನಿರ್ವಹಿಸು, ರಕ್ಷಿಸು, ಹಿಡಿದಿಡು
ଅନ୍ୟ ଭାଷାରେ ଅନୁବାଦ :
बीच में आकर या पड़कर किसी बिगड़ती हुई स्थिति को और अधिक बिगड़ने से रोकना।
उन्होंने बात सँभाली वरना पता नहीं क्या होता।ଅର୍ଥ : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು
ଉଦାହରଣ :
ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :