ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಘಟನೆಯ ರೂಪದಲ್ಲಿ ಆಗುವುದು
ଉଦାହରଣ : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
ସମକକ୍ଷ : ಆಗು, ಆದ, ಸಂಭವಿಸು
ଅନ୍ୟ ଭାଷାରେ ଅନୁବାଦ :हिन्दी English
घटना के रूप में होना।
Come to pass.
ଅର୍ଥ : ಈಗಾಗಲೇ ನಡೆದುದನ್ನು ಹೇಳುವುದು
ଉଦାହରଣ : ನನ್ನ ಜೀವನದಲ್ಲಿ ಸಂಭವಿಸಿದ ಘಟನೆಗಳನ್ನು ವರ್ಣಿಸುವಂತಿಲ್ಲ.
ସମକକ୍ଷ : ಆಗಿಹೋದ, ಆದ, ಘಟಿಸಿದ, ನಡೆದ, ನಡೆದುಹೋದ
ଅନ୍ୟ ଭାଷାରେ ଅନୁବାଦ :हिन्दी
जो घट चुका हो।
ସଂସ୍ଥାପନ କରନ୍ତୁ