ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಪಾದನೆ ଶବ୍ଦର ଅର୍ଥ ଏବଂ ଉଦାହରଣ ।

ಸಂಪಾದನೆ   ನಾಮಪದ

ଅର୍ଥ : ಯಾವುದೇ ಪುಸ್ತಕ ಸಂವಾದ ಮುಂತಾದವುಗಳನ್ನು ಕ್ರಮ, ಪಾಠ ಇತ್ಯಾದಿ ರೂಪದಲ್ಲಿ ಹಾಕಿ ಪ್ರಕಾಶನವನ್ನು ಮಾಡುವುದು

ଉଦାହରଣ : ಪ್ರಣವ್ ಪಂಡಿತ್ ರವರು ಅಖಂಡ ಜೋತಿ ಗ್ರಂಥದ ಸಂಪಾದಕರು

ସମକକ୍ଷ : ಗ್ರಂಥಸಂಪಾದನೆ


ଅନ୍ୟ ଭାଷାରେ ଅନୁବାଦ :

किसी पुस्तक या संवाद पत्र आदि को क्रम, पाठ आदि के रूप में लगाकर प्रकाशित करने की क्रिया।

अखंड ज्योति का सम्पादन प्रणव पंड्या करते हैं।
संपादन, सम्पादन

Putting something (as a literary work or a legislative bill) into acceptable form.

editing, redaction

ଅର୍ଥ : ದುಡಿದ ಹಣ

ଉଦାହରଣ : ಅವನು ತನ್ನ ದುಡಿಮೆಯ ಹಣವನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸುತ್ತಾನೆ.

ସମକକ୍ଷ : ಅರ್ಜನೆ, ಗಳಿಕೆ, ದುಡಿಮೆ


ଅନ୍ୟ ଭାଷାରେ ଅନୁବାଦ :

कमाया हुआ धन।

वह अपनी कमाई गलत कार्यों में लगाता है।
कमाई

The financial gain (earned or unearned) accruing over a given period of time.

income

ଅର୍ଥ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

ଉଦାହରଣ : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

ସମକକ୍ଷ : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದಿಸು, ಸಂಪಾದಿಸುವಿಕೆ


ଅନ୍ୟ ଭାଷାରେ ଅନୁବାଦ :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

ଅର୍ଥ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ଉଦାହରଣ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

ସମକକ୍ଷ : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ


ଅନ୍ୟ ଭାଷାରେ ଅନୁବାଦ :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income