ଅର୍ଥ : ಪತ್ರಿಕೆ ಮುಂತಾದವುಗಳಲ್ಲಿ ಆ ಪತ್ರಿಕೆಯನ್ನು ಸಂಪಾದಿಸುವ ಹಿರಿಯರ ಮೂಲಕ ಬರೆಯುವ ಬರಹ
ଉଦାହରଣ :
ಈ ಪತ್ರಿಕೆಯ ಸಂಪಾದಕೀಯ ತುಂಬಾ ಚೆನ್ನಾಗಿದೆ. ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ನಿಷ್ಪಕ್ಷಪಾತವಾಗಿರುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಪಾದಕನ ಅಥವಾ ಸಂಪಾದಕನಿಗೆ ಸಂಬಂಧಿಸಿದ
ଉଦାହରଣ :
ನಾನು ಸಂಪಾದಕೀಯ ಲೇಖನವನ್ನು ಓದುತ್ತಿದ್ದೇನೆ.
ସମକକ୍ଷ : ಸಂಪಾದಕೀಯವಾದ, ಸಂಪಾದಕೀಯವಾದಂತ, ಸಂಪಾದಕೀಯವಾದಂತಹ
ଅନ୍ୟ ଭାଷାରେ ଅନୁବାଦ :