ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂತ್ಯೆಯಿಸು ଶବ୍ଦର ଅର୍ଥ ଏବଂ ଉଦାହରଣ ।

ಸಂತ್ಯೆಯಿಸು   ಕ್ರಿಯಾಪದ

ଅର୍ଥ : ಬೇರೆ-ಬೇರೆ ಮಾತುಗಳನ್ನು ಆಡುವುದರ ಮೂಲಕ ಚಿಂತಿತರಾದ ಅಥವಾ ದುಃಖಿತರಾದ ವ್ಯಕ್ತಿಗಳ ಮನಸ್ಸನ್ನು ಇನ್ನೊಂದು ಕಡೆಗೆ ತರುವುದು

ଉଦାହରଣ : ವಯಸ್ಸಿಗೆ ಬಂದ ಮಗನ ಮರಣದಿಂದ ದುಃಖಿತರಾಗ ಪರಿವಾರಕ್ಕೆ ನಿಕಟ ಸಂಬಂಧವುಳ್ಳವರು ಸಾಂತ್ವನವನ್ನು ಹೇಳುತ್ತಿದ್ದರು.

ସମକକ୍ଷ : ಸಮಾಧಾನ ಮಾಡು, ಸಾಂತ್ವನ ನೀಡು, ಸಾಂತ್ವನ ಹೇಳು


ଅନ୍ୟ ଭାଷାରେ ଅନୁବାଦ :

इधर-उधर की बातें करके चिंतित या दुःखी व्यक्ति का मन दूसरी ओर ले जाना या धीरज दिलाना।

जवान बेटे की मौत से संतप्त परिवार को सगे-संबंधी सांत्वना दे रहे थे।
ढाढ़स बँधाना, ढाढ़स देना, तसल्ली देना, दिलासा देना, समझाना, सांत्वना देना, सान्त्वना देना

Give moral or emotional strength to.

comfort, console, solace, soothe